Press Meet with team of film Vikrant Rona. 'ವಿಕ್ರಾಂತ್ ರೋಣ' ರಿಲೀಸ್‌ಗೆ ಇನ್ನೇನು ಕೆಲವೇ ದಿನ ಬಾಕಿ ಇದೆ. ಇದೀಗ ಚಿತ್ರತಂಡ ಮುಂಬೈ ಪ್ರಚಾರ ಮುಗಿಸಿಕೊಂಡು ಹೈದ್ರಾಬಾದ್ ಗೆ ತೆರಳಿದ್ದು, ಅಲ್ಲೂ ಭರ್ಜರಿ ಪ್ರಚಾರ ಆರಂಭಿಸಿದೆ.